ಕನ್ನಡಿಗ - ..ٌ::ٌ:: النسابون العرب ::ٌ::ٌ..
..ٌ::ٌ:: النسابون العرب ::ٌ::ٌ..

التميز خلال 24 ساعة
العضو المميز الموضوع المميز المشرف المميز
ترجمة الامام جعفر الصادق رحمه الله
بقلم : رجب مكى حجازى العقيلى
« آخـــر الـــمــواضيـع »
         :: نظرة الى افخاذ نهد الاربعة (آخر رد :نهد بن زيد)       :: جزاء كظم الغيظ و خدمة الناس أجورها عالية (آخر رد :د ايمن زغروت)       :: بيت الاهدل الرضويين مقتطفات من كتاب النور السافر عن أخبار القرن العاشر للمؤلف العيدروس (آخر رد :البراهيم)       :: قبائل ظفارية تنتمي الى قبائل يمنية و سعودية (آخر رد :الجنوبي التميمي)       :: عامر هبان الكثيري (آخر رد :الجنوبي التميمي)       :: مديرية المقاطرة (آخر رد :الجنوبي التميمي)       :: مملكة حضرموت بتونس (آخر رد :الجنوبي التميمي)       :: قبيلة باجندوح الحضرمية (آخر رد :الجنوبي التميمي)       :: المشائخ ال بن عفيف (آخر رد :الجنوبي التميمي)       :: ال سحاق مشايخ حضرموت (آخر رد :الجنوبي التميمي)      




إضافة رد
قديم 03-09-2017, 11:18 AM   رقم المشاركة :[1]
معلومات العضو
منتقي المقالات
 
أحصائيات العضو

علم الدولة : علم الدولة arab league

افتراضي ಕನ್ನಡಿಗ

ಕನ್ನಡಿಗ







ಕನ್ನಡ ಧ್ವಜ

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರೂ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡವೇ ಕನ್ನಡಿಗರ ಶಕ್ತಿ ಗರ್ವದಿಂದ ಘರ್ಜಿಸು ನಾ ಕನ್ನಡಿಗನೆಂದು. ಕನ್ನಡಿಗಸಾಮಾನ್ಯ ಬಳಕೆಯಲ್ಲಿ ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಹೊಂದಿರುವ ವ್ಯಕ್ತಿ[೧]. ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಹೊಂದದಿದ್ದರೂ ಕರ್ನಾಟಕದಲ್ಲಿಯೆ ಹುಟ್ಟಿ ಬೆಳೆದವರು ಅಥವಾ ಕರ್ನಾಟಕಕ್ಕೆ ಬೇರೆ ಕಡೆಯಿಂದ ವಲಸೆ ಬಂದು ಇಲ್ಲೆಯೆ ಬೇರೂರಿ ಸ್ವಾಭಾವಿಕ ನಿವಾಸಿಗಳಾಗಿರುವರನ್ನೂ ಕೂಡ ಕನ್ನಡಿಗರೆಂದು ಕರೆಯಲಾಗುತ್ತದೆ. ಸರೋಜಿನಿ ಮಹಿಷಿ ವರದಿಯೆಂತೆ ೧೫ವರ್ಷ ಕರ್ನಾಟಕದಲ್ಲಿನೆಲಸಿ, ಕನ್ನಡ ಭಾಷೆಯಲ್ಲಿ ವ್ಯವಹರಿಸಬಲ್ಲ ಮತ್ತು ಅನಕ್ಷರಸ್ಥರಲ್ಲದ ಪಕ್ಷದಲ್ಲಿ ಕನ್ನಡವನ್ನು ಓದಿ ಬರೆಯಬಲ್ಲವರನ್ನು ಕನ್ನಡಿಗರೆಂದು ಪರಿಗಣಿಸಬಹುದು. ಕನ್ನಡ ನಾಡು ಮತ್ತು ನುಡಿಯನ್ನು ತನ್ನದೆಂದು ತಿಳಿದಿರುವವರೆಲ್ಲ ಕನ್ನಡಿಗರು ಎಂಬ ವಿಚಾರ ಕೂಡ ಇದೆ. ಕನ್ನಡಿಗರು ಪ್ರಮುಖವಾಗಿ ತಮ್ಮ ನಾಡಾದ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವರು (ಸುಮಾರು ಶೆ. ೭೦%). ಗೋವಾ, ಮಹಾರಾಷ್ಟ್ರ, ತಮಿಳು ನಾಡು ಹಾಗು ಇತರ ನೆರೆ ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಕನ್ನಡಿಗರ ಜನಸಂಖ್ಯೆ ಕಾಣಸಿಗುವುದು. ಅಮೇರಿಕಾ ಮತ್ತು ಯುರೋಪಿನದೇಶಗಳಲ್ಲಿ (ಮುಖ್ಯವಾಗಿ ಇಂಗ್ಲೆಂಡಿನಲ್ಲಿ) ಗಮನೀಯ ಸಂಖ್ಯೆಯಲ್ಲಿ ಕನ್ನಡಿಗರು ನೆಲಸಿರುವರು.

التعديل الأخير تم بواسطة د ايمن زغروت ; 07-09-2017 الساعة 11:11 AM
توقيع : الارشيف
الارشيف غير متواجد حالياً   رد مع اقتباس
إضافة رد

مواقع النشر (المفضلة)


الذين يشاهدون محتوى الموضوع الآن : 1 ( الأعضاء 0 والزوار 1)
 
أدوات الموضوع
انواع عرض الموضوع

تعليمات المشاركة
لا تستطيع إضافة مواضيع جديدة
لا تستطيع الرد على المواضيع
لا تستطيع إرفاق ملفات
لا تستطيع تعديل مشاركاتك

BB code is متاحة
كود [IMG] متاحة
كود HTML معطلة
Trackbacks are متاحة
Pingbacks are متاحة
Refbacks are متاحة


  :: مواقع صديقة ::

:: :: :: :: ::

:: :: :: :: ::


الساعة الآن 02:06 PM


Powered by vBulletin® Copyright ©2000 - 2019, Jelsoft Enterprises Ltd.
SEO by vBSEO TranZ By Almuhajir
..ٌ:: جميع الحقوق محفوظة لموقع "النسابون العرب" كعلامة تجارية لمالكه المهندس أيمن زغروت الحسيني ::ٌ..
منتج الاعلانات العشوائي بدعم من الحياه الزوجيه